Karnataka Food Safety Department

ಸಿಹಿತಿಂಡಿ ತಯಾರಿಕಾ ಘಟಕಗಳ ಮೇಲೆ ದಾಳಿ; ಆಹಾರ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ; Video
ಅವಧಿ ಮೀರಿದ ಆಹಾರ ಉತ್ಪನ್ನಗಳು, ಸೂಕ್ತವಲ್ಲದ ಹಾಗೂ ದಾರಿತಪ್ಪಿಸುವ ಲೇಬಲಿಂಗ್, ಅಶುಚಿ ತಯಾರಿಕಾ ಮತ್ತು ಸಂಗ್ರಹಣಾ ಪರಿಸ್ಥಿತಿಗಳು, ನೊಣಗಳ ಕಾಟ, ಅನುಮೋದನೆ ಇಲ್ಲದ ಕೃತಕ ಬಣ್ಣಗಳ ಬಳಕೆ ಅಥವಾ ಸಂಗ್ರಹಣೆ ಹಾಗೂ ಕಡ್ಡಾಯ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿವೆ.

Watch | ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ; ಕೊಳೆತ ಗೋಮಾಂಸ ಪತ್ತೆ!

ಅಡುಗೆ ಎಣ್ಣೆಯಲ್ಲಿ ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅಂಶ: ಮರು-ಮೌಲ್ಯಮಾಪನಕ್ಕೆ ಆಹಾರ ಸುರಕ್ಷತಾ ಇಲಾಖೆಗೆ RAI ಒತ್ತಾಯ
ಖಾದ್ಯ ತೈಲಗಳಲ್ಲಿ ಸಿಂಥೆಟಿಕ್ ಮೆಗ್ನೀಸಿಯಮ್ ಸಿಲಿಕೇಟ್ ಅಂಶದ ವಿಚಾರವಾಗಿ ರೆಸ್ಟೋರೆಂಟ್ ಗಳಿಗೆ ನೀಡಿರುವ ನೋಟಿಸ್ ವಿಚಾರವಾಗಿ ಮರುಮೌಲ್ಯಮಾಪನ ಮಾಡುವಂತೆ ಆಹಾರ ಸುರಕ್ಷತಾ ಇಲಾಖೆಗೆ ಚಿಲ್ಲರೆ ವ್ಯಾಪಾರಿಗಳ ಸಂಘ (RAI) ಒತ್ತಾಯಿಸಿದೆ.

