ರಾಜ್ಯ90 ಲಕ್ಷ ರೂ. ದುರುಪಯೋಗ: ಸಂಘದ ಮಾಜಿ ಸದಸ್ಯರ ವಿರುದ್ಧ ಕರ್ನಾಟಕ ಫ್ಲಾಟ್ ಮಾಲೀಕರು ದೂರು, ಎಫ್ ಐಆರ್ ದಾಖಲು
ನೋಂದಣಿಯಾಗದ ಸಂಘದ ಹಿಂದಿನ ಸದಸ್ಯರು ಸುಮಾರು 90 ಲಕ್ಷ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕೊತ್ತನೂರಿನ ಉನ್ನತ ವಸತಿ ಸಮುಚ್ಚಯದ ಅಪಾರ್ಟ್ಮೆಂಟ್ ಮಾಲೀಕರು ಪೊಲೀಸ್ ದೂರು ದಾಖಲಿಸಿದ್ದಾರೆ.