ರಾಜ್ಯ₹86ರ ಔಷಧಿಗೆ ₹4,228 MRP: 254 ಫಾರ್ಮಾ ಕಂಪನಿಗಳ ಬೃಹತ್ ಲೂಟಿ ಬಯಲಿಗೆಳೆದ ಕರ್ನಾಟಕ ಎಫ್ಡಿಎ
ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆಯು ರೋಗಿಗಳಿಂದ ಔಷಧಗಳ ಮೇಲಿನ ಬೆಲೆಯಲ್ಲಿ ಶೇ. 60 ರಿಂದ 90 ಪಟ್ಟಿನವರೆಗೆ ಅತಿಯಾದ ಲಾಭ ಗಳಿಸಿ ಸುಲಿಗೆ ಮಾಡುತ್ತಿದ್ದ ಬರೋಬ್ಬರಿ 254 ಔಷಧ ತಯಾರಿಕಾ ಸಂಸ್ಥೆಗಳ ಮಹಾ ವಂಚನೆಯ ಜಾಲವನ್ನು ಬಯಲಿಗೆಳೆದಿದೆ. ಆ ಕುರಿತ ವರದಿ ಇಲ್ಲಿದೆ: