ರಾಜ್ಯಕಾರಾಗೃಹ ನಿರ್ವಹಣೆಗೆ ಕಠಿಣವಾಗಿ ನಿಯಮ ಪಾಲಿಸುವ ಅಧಿಕಾರಿಗಳು ಬೇಕು: ಮಾಜಿ ಪೊಲೀಸ್ ಅಧಿಕಾರಿ ಅಭಿಮತ
ಇಲಾಖೆಯ ಮುಖ್ಯಸ್ಥರ ದಿಢೀರ್ ಭೇಟಿಗಳು, ಶೋಧನೆಗಳು, ತಪಾಸಣೆಗಳನ್ನು ನಿಯತಕಾಲಿಕವಾಗಿ ನಡೆಸಬೇಕು ಮತ್ತು ಜೈಲು ನಿಯಮಗಳನ್ನು ಉಲ್ಲಂಘಿಸುವ ಸಿಬ್ಬಂದಿ ವಿರುದ್ಧ ಅವರ ಹಿರಿತನವನ್ನು ಲೆಕ್ಕಿಸದೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.