ರಾಜ್ಯವಿದ್ಯುತ್ ಮಾರಾಟ: ಇಂಧನ ಇಲಾಖೆಗೆ 3,685 ಕೋಟಿ ರೂ ಆದಾಯ
ಕರ್ನಾಟಕ ಪವರ್ ಕಂಪನಿ ಲಿಮಿಟೆಡ್ (PCKL) ಮಾಹಿತಿ ಪ್ರಕಾರ, 2023-24ರಿಂದ 2026ರ ಜೂನ್ 8ರವರೆಗೆ ಒಟ್ಟು 6,531.33 ಮಿಲಿಯನ್ ಯೂನಿಟ್ಗಳಷ್ಟು (MU) ವಿದ್ಯುತ್ ನ್ನು ಪ್ರತಿ ಯೂನಿಟ್ಗೆ ಸರಾಸರಿ 5.64 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗಿದೆ.