ದೇಶಕರ್ನಾಟಕದ ಮತದಾರರು 'ದ್ವೇಷ'ವನ್ನು ತಿರಸ್ಕರಿಸಿ, 'ಅಭಿವೃದ್ಧಿಗೆ' ಮತ ನೀಡಿ; ತೆಲಂಗಾಣದ ಮುಖ್ಯಮಂತ್ರಿ ಪುತ್ರಿ ಮನವಿ
ಕರ್ನಾಟಕದ ಮತದಾರರು ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಮತ ಚಲಾಯಿಸಬೇಕು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಮತ್ತು ಬಿಆರ್ಎಸ್ ಎಂಎಲ್ಸಿ ಕೆ ಕವಿತಾ ಅವರು ಬುಧವಾರ ಯಾವುದೇ ಪಕ್ಷವನ್ನು ಉಲ್ಲೇಖಿಸದೆ ಮನವಿ ಮಾಡಿದರು.