ರಾಜ್ಯಕಾಂಗ್ರೆಸ್ನ ‘ಎನ್ಇಪಿ ತಿರಸ್ಕರಿಸಿ’ ಭರವಸೆಗೆ ಜೈ; 'ಕರ್ನಾಟಕ ಶಿಕ್ಷಣ ನೀತಿ' ಪರ ಶಿಕ್ಷಣ ತಜ್ಞರು ಬ್ಯಾಟಿಂಗ್!
ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿ, ಕರ್ನಾಟಕದಲ್ಲಿ ವಿಶೇಷವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ 'ರಾಜ್ಯ ಶಿಕ್ಷಣ ನೀತಿ' ಜಾರಿ ಪರ ಶಿಕ್ಷಣ ತಜ್ಞರು ಬ್ಯಾಟಿಂಗ್ ಮಾಡುತ್ತಿದ್ದಾರೆ.