ರಾಜ್ಯನೆರೆ, ಅತಿವೃಷ್ಟಿಯಿಂದ ರಾಜ್ಯದಲ್ಲಿ ಆರ್ಥಿಕ ದುಷ್ಪರಿಣಾಮ- ಯಡಿಯೂರಪ್ಪ
ಯುಎನ್ಐ) ಪ್ರಸಕ್ತ ದೇಶದ ಜಿ.ಡಿ.ಪಿ ದರ ಶೇಕಡಾ 5ರಷ್ಟಿದ್ದು, ರಾಜ್ಯದ್ದು ಈ ಮೊದಲು ಜಿಎಸ್ಡಿಪಿ ಶೇಕಡಾ 9.6ರಷ್ಟಿತ್ತು. ಆದರೆ ನೆರೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗಲಿದ್ದು, ರಾಜ್ಯದ ಆರ್ಥಿಕ ಬೆಳವಣಿಗೆಯು ಕುಂಠಿತವಾಗುವ ಸಾಧ್ಯತೆ ಇದೆ ಎಂದು.....