ರಾಜ್ಯರಾಜ್ಯದಲ್ಲಿ ಪ್ಯಾರಸಿಟಮಾಲ್ ಮಾತ್ರೆ ಕೊರತೆ ಇಲ್ಲ: KSMSCL ಸ್ಪಷ್ಟನೆ!
ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ವಕೀಲರೊಬ್ಬರು ಕೆಎಸ್ಎಂಎಸ್ಸಿಎಲ್ ಪ್ಯಾರಸಿಟಮಾಲ್ನಂತಹ ಮೂಲಭೂತ ಔಷಧಗಳನ್ನು ದಾಸ್ತಾನು ಮಾಡಲು ವಿಫಲವಾಗಿದೆ, ಡೆಂಗ್ಯೂ ಸೋಂಕು ಹೆಚ್ಚಾಗುತ್ತಿದ್ದು ಔಷಧಗಳ ಕೊರತೆಯು ಹೆಚ್ಚಿನ ಸಾವುನೋವುಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದರು.