ಸಿನಿಮಾ ಸುದ್ದಿ"ಆದಿಪುರುಷ" ಚಿತ್ರದ ಕರ್ನಾಟಕ ವಿತರಣೆ ಹಕ್ಕು KRG Studios ಪಾಲು
ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2, ಕಾಂತಾರ, 777 ಚಾರ್ಲಿ, ಗಂಧದ ಗುಡಿ, ವಕೀಲ್ ಸಾಬ್ ಮತ್ತು ದಸರಾದಂತಹ ದೊಡ್ಡ ಚಿತ್ರಗಳ ಯಶಸ್ವಿ ವಿತರಣೆ ನಂತರ ಇದೀಗ ಪ್ರಭಾಸ್ ಅಭಿನಯದ ಆದಿಪುರುಷ ಚಿತ್ರದ ಕರ್ನಾಟಕದ ಹಕ್ಕುಗಳನ್ನು ಕೆಆರ್ಜಿ ಸ್ಟುಡಿಯೋಸ್ ಪಡೆದುಕೊಂಡಿದೆ.