ಅಂಕಣಗಳುಸಂಘರ್ಷ ಅಥವಾ ಸಂಧಾನ?: ಸಿದ್ದರಾಮಯ್ಯ ನಡೆಯತ್ತ ಎಲ್ಲರ ಚಿತ್ತ (ಸುದ್ದಿ ವಿಶ್ಲೇಷಣೆ)
ವಾಲ್ಮೀಕಿ ನಿಗಮದ ಹಣ ದುರುಪಯೋಗ, ಭ್ರಷ್ಟಾಚಾರದ ಹಗರಣದ ನಂತರ ಮೈಸೂರಿನ ನಿವೇಶನ ಹಂಚಿಕೆ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗುರ ತಂದಿರುವುದಂತೂ ಸತ್ಯ. ಆದರೆ ಸಿದ್ದರಾಮಯ್ಯ ಅವರನ್ನೇ ನೇರ ಗುರಿಯಾಗಿರಿಸಿಕೊಂಡಿರುವುದರ ಹಿಂದೆಯೂ ಅನೇಕ ನಿಗೂಢ ಸತ್ಯಗಳು ಅಡಗಿವೆ.