ಸಿನಿಮಾ ಸುದ್ದಿಕಾಂತಾರ: ಅಧ್ಯಾಯ 1: ಕರ್ನಾಟಕದಲ್ಲಿ 11 ದಿನಕ್ಕೆ ಹೊಸ ಮೈಲಿಗಲ್ಲು; KGF 2 ಒಟ್ಟಾರೆ ಕಲೆಕ್ಷನ್ ಧೂಳಿಪಟ; 250 ಕೋಟಿ ರೂ ಕಲೆಕ್ಷನ್ ನಿರೀಕ್ಷೆ!
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ: ಅಧ್ಯಾಯ 1 ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವು ಕರ್ನಾಟಕದಲ್ಲಿ 191 ಕೋಟಿಗೂ ಹೆಚ್ಚು ಗಳಿಸಿದೆ.