Karnataka CEO

ಕರ್ನಾಟಕ SIR ಪ್ರಕ್ರಿಯೆ: 2.4 ಲಕ್ಷಕ್ಕೂ ಹೆಚ್ಚು ಮತದಾರರು ASDDO ಪಟ್ಟಿಯಿಂದ ಹೊರಕ್ಕೆ; ಸಿಇಒ ಅನ್ಬು ಕುಮಾರ್
ಮತದಾರರ ಪಟ್ಟಿಯ SIR ಪರಿಶೀಲನೆಯ ನಂತರ 2.4 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಗೈರು, ಸ್ಥಳಾಂತರಗೊಂಡ, ಮೃತ, ನಕಲಿ ಮತ್ತು ಇತರೆ (ASDDO) ವರ್ಗದಿಂದ ಹೊರಗುಳಿದಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ ಅನ್ಬು ಕುಮಾರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ 1.11 ಕೋಟಿ ಮತದಾರರು ASDDO ಪಟ್ಟಿಯಲ್ಲಿ; ಆಗಸ್ಟ್ 8ರೊಳಗೆ ಹೆಸರು ಪರಿಶೀಲಿಸಿಕೊಳ್ಳಿ: CEO ಅನ್ಬುಕುಮಾರ್; Video
ಮತದಾರರು ಆಗಸ್ಟ್ 8ರವರೆಗೆ ತಮ್ಮ ಹೆಸರು ASDDO ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಬಹುದು. ಆಗಸ್ಟ್ 8ರ ನಂತರ BLOಗಳ ಡಿಜಿಟೈಸೇಷನ್ ಆ್ಯಪ್ ಸ್ಥಗಿತಗೊಳ್ಳಲಿದ್ದು, ಬಳಿಕ ಆನ್‌ಲೈನ್‌ನಲ್ಲಿ ಯಾವುದೇ ತಿದ್ದುಪಡಿ ಸಾಧ್ಯವಾಗುವುದಿಲ್ಲ.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಮತದಾರರ ಪರಿಷ್ಕತ ಪಟ್ಟಿಯ ವಿಶೇಷ ಸಾರಾಂಶ ಬಿಡುಗಡೆ
ದಾವಣಗೆರೆ ದಕ್ಷಿಣದಲ್ಲಿ (107) 2,32,564 ಮತದಾರರಿದ್ದು, ಅದರಲ್ಲಿ 1,14,165 ಪುರುಷರು ಮತ್ತು 1,18,355 ಮಹಿಳೆಯರು. 36 service voters ಮತ್ತು 2,204 ಯುವ ಮತದಾರರು (18-19 ವರ್ಷ ವಯಸ್ಸಿನವರು) ಇದ್ದಾರೆ.

Watch | ನೋಟಿಸ್ ಕೊಡಲು ಅವರು ಯಾರು?: ಚುನಾವಣಾ ಆಯೋಗ ವಿರುದ್ಧ DKS ಟೀಕೆ

ಮಹಿಳೆಯೊಬ್ಬರು ಎರಡು ಬಾರಿ ಮತ ಚಲಾಯಿಸಿದ ಆರೋಪ: ದಾಖಲೆ ಸಲ್ಲಿಸುವಂತೆ ರಾಹುಲ್ ಗಾಂಧಿಗೆ Karnataka CEO ನೊಟೀಸ್
ರಾಹುಲ್ ಗಾಂಧಿ ಅವರು ದಾಖಲೆಗಳನ್ನು ಸಲ್ಲಿಸಿದರೆ ತನಿಖೆ ನಡೆಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಕಳೆದ ವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ತೋರಿಸಿದ್ದರು.

ಮತಗಳ್ಳತನ ಆರೋಪ: ಅಫಿಡವಿಟ್ ನೊಂದಿಗೆ ದಾಖಲೆ ಸಲ್ಲಿಸಿ; ರಾಹುಲ್ ಗಾಂಧಿಗೆ ಕರ್ನಾಟಕ CEO ಸೂಚನೆ
ಇಂದು ಸಂಜೆಯೊಳಗೆ ರಾಹುಲ್ ಗಾಂಧಿಯವರು ಸಹಿ ಮಾಡಿದ ದಾಖಲೆಗಳನ್ನು ಸಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತಿರುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ: ಮತದಾನದ ದಿನ ರಜೆ ನೀಡದವರ ವಿರುದ್ಧ ಕ್ರಮ- ಮನೋಜ್ ಕುಮಾರ್ ಮೀನಾ
ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಮತದಾನವಾಗುವ ದಿನಗಳಾದ ಏಪ್ರಿಲ್ 26 ಮತ್ತು ಮೇ.7 ರಂದು ಸರ್ಕಾರ ರಜೆ ಘೋಷಣೆ ಮಾಡಿದೆ. ಸರ್ಕಾರದ ಆದೇಶದ ನಡುವಲ್ಲೂ ರಜೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಎಚ್ಚರಿಕೆ ನೀಡಿದ್ದಾರೆ.

