ರಾಜಕೀಯಸಿಎಂ ಬಿಎಸ್ ವೈ ರಾಜೀನಾಮೆ ಕೊಡ್ತಾರೆ ಅಂದವರೇ ರಾಜೀನಾಮೆ ಕೊಡುವಂತಾಯಿತು: ಡಾ. ಅಶ್ವತ್ಥನಾರಾಯಣ ವ್ಯಂಗ್ಯ
ಚುನಾವಣೆ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದಿದ್ದ ಸಿದ್ದರಾಮಯ್ಯ ಹಾಗೂ ಗೂಂಡೂರಾವ್ ಅವರೇ ಫಲಿತಾಂಶ ನೋಡಿ ರಾಜೀನಾಮೆ ಕೊಡುವಂತಾಯಿತು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ವ್ಯಂಗ್ಯವಾಡಿದ್ದಾರೆ.