ಸಿನಿಮಾ ಸುದ್ದಿಬಜೆಟ್'ನಲ್ಲಿ ಕನ್ನಡ ಚಿತ್ರರಂಗಕ್ಕೆ ಉತ್ತೇಜನ: ಚಿತ್ರಿಕರಣ ಅನುಮತಿಗೆ Online ವ್ಯವಸ್ಥೆ; Cine Mitra ಪೋರ್ಟಲ್ ಘೋಷಿಸಿದ ರಾಜ್ಯ ಸರ್ಕಾರ
ಕರ್ನಾಟಕದ ಚಿತ್ರೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ‘ಸಿನಿ ಮಿತ್ರ’ (Cine Mitra) ಎಂಬ ಸಿಂಗಲ್–ವಿಂಡೋ ಡಿಜಿಟಲ್ ಪೋರ್ಟಲ್ ಆರಂಭಿಸುವುದಾಗಿ ಬಜೆಟ್ನಲ್ಲಿ ಘೋಷಿಸಿದ್ದಾರೆ.