ರಾಜ್ಯ ಬಜೆಟ್ಕರ್ನಾಟಕ ಬಜೆಟ್ 2018: ಬೆಂಗಳೂರು, ಹುಬ್ಬಳ್ಳಿಯಲ್ಲಿ ಲಾಜಿಸ್ಟಿಕ್ ಪಾರ್ಕ್
ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಕರ್ನಾಟಕ ಬಜೆಟ್ 2018ರಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1,681 ಕೋಟಿ ರು.ಗಳನ್ನು ಮೀಸಲಿಡಲಾಗಿದ್ದು, ಪ್ರಮುಖವಾಗಿ ಉತ್ಪಾದನೋದ್ಯಮ ಉತ್ತೇಜಿಸಲು ಇನ್ನೋವೇಶನ್ ಪಾಲಿಸಿ ರೂಪಿಸಲಾಗಿದೆ.