ಬಿಟ್ ಕಾಯಿನ್ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಇನ್ಸ್ಪೆಕ್ಟರ್, ಸೈಬರ್ ತಜ್ಞರನ್ನು ಬೆಂಗಳೂರು ಕೋರ್ಟ್ ಗುರುವಾರ ಸಿಐಡಿ ವಶಕ್ಕೆ ನೀಡಿದೆ.