Karnataka assembly poll 2028

ಕಾಂಗ್ರೆಸ್‌ಗೆ ಟಕ್ಕರ್‌ ಕೊಡಲು BJP-RSS ಮಾಸ್ಟರ್‌ ಪ್ಲ್ಯಾನ್‌: ಕರ್ನಾಟಕದಲ್ಲಿ 'ಬಂಗಾಳ ಮಾದರಿ' ಅಸ್ತ್ರ ಪ್ರಯೋಗಕ್ಕೆ ಮುಂದು; 2028ರ ಚುನಾವಣೆಗೆ ಗ್ರೌಂಡ್‌ ವರ್ಕ್ ಶುರು!
ರಾಜಕೀಯ

ಕಾಂಗ್ರೆಸ್‌ಗೆ ಟಕ್ಕರ್‌ ಕೊಡಲು BJP-RSS ಮಾಸ್ಟರ್‌ ಪ್ಲ್ಯಾನ್‌: ಕರ್ನಾಟಕದಲ್ಲಿ 'ಬಂಗಾಳ ಮಾದರಿ' ಅಸ್ತ್ರ ಪ್ರಯೋಗಕ್ಕೆ ಮುಂದು; 2028ರ ಚುನಾವಣೆಗೆ ಗ್ರೌಂಡ್‌ ವರ್ಕ್ ಶುರು!

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತಳಮಟ್ಟದ ಸಂಘಟನಾ ಕಾರ್ಯ, ಸಮುದಾಯ ಆಧಾರಿತ ಸಂಪರ್ಕ ಅಭಿಯಾನ ಮತ್ತು ಬೂತ್‌ಮಟ್ಟದ ಚಟುವಟಿಕೆಗಳ ಮೂಲಕ ಬಿಜೆಪಿ ಸಾಧಿಸಿದ ಯಶಸ್ಸಿನ ಮಾದರಿಯನ್ನು ಇದೀಗ ಕರ್ನಾಟಕದಲ್ಲೂ ಅನುಸರಿಸಲು ಸಂಘ ಪರಿವಾರ ಸಿದ್ಧತೆ ನಡೆಸುತ್ತಿದೆ.

2028 ರಾಜ್ಯ ವಿಧಾನಸಭಾ ಚುನಾವಣೆ: 150 ಕ್ಷೇತ್ರಗಳಲ್ಲಿ NDA ಗೆಲುವು ಎಂದ ನಿಖಿಲ್ ಕುಮಾರಸ್ವಾಮಿ; ಕ್ಯಾಂಪಸ್ ಚುನಾವಣೆ ಚಿಂತನೆಗೆ ಬೆಂಬಲ
ರಾಜಕೀಯ

2028 ರಾಜ್ಯ ವಿಧಾನಸಭಾ ಚುನಾವಣೆ: 150 ಕ್ಷೇತ್ರಗಳಲ್ಲಿ NDA ಗೆಲುವು ಎಂದ ನಿಖಿಲ್ ಕುಮಾರಸ್ವಾಮಿ; ಕ್ಯಾಂಪಸ್ ಚುನಾವಣೆ ಚಿಂತನೆಗೆ ಬೆಂಬಲ

ನಾನು ರಾಜಕಾರಣ ಮಾಡೋದಕ್ಕೆ ಬಂದಿರೋದು. ವಿಧಾನಸೌಧಕ್ಕೆ ಹೋಗೋದಕ್ಕೆ ನಾನು ರಾಜಕಾರಣಕ್ಕೆ ಬಂದಿದ್ದೇನೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.