ಅಂಕಣಗಳುಡಿ-ಕೋಡ್: ಸಿದ್ದರಾಮಯ್ಯ/ಡಿ.ಕೆ ಶಿವಕುಮಾರ್ ನೇತೃತ್ವ; 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಯಾರು ಹಿತವರು?
ಎಸ್ಸಿಎಸ್ಟಿ ಸಮುದಾಯವು ಈಗ ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಪರವಾಗಿರುವಂತೆ ಕಾಣುತ್ತಿಲ್ಲ. ಒಳಮೀಸಲಾತಿ, ಎಸ್ಸಿಎಸ್ಪಿಟಿಎಸ್ಪಿ ಮುಂತಾದ ಕಾರಣಗಳಿಂದಾಗಿ ಈ ಸಮುದಾಯಗಳ ಅನೇಕರು ಬಿಜೆಪಿಯತ್ತಲೂ ಮುಖ ಮಾಡಿದ್ದಾರೆ.