ರಾಜಕೀಯಯುವಜನತೆ ಶಾಂತಿಯಿಂದ ಜೀವನ ನಡೆಸಬೇಕೆಂಬುದು ಕಾಂಗ್ರೆಸ್ ನ ಬಯಕೆ: ಮಲ್ಲಿಕಾರ್ಜುನ ಖರ್ಗೆ (ಸಂದರ್ಶನ)
ಸಮಾಜದಲ್ಲಿ ದ್ವೇಷದ ವಾತಾವರಣವನ್ನು ಉತ್ತೇಜಿಸುವವರ ವಿರುದ್ಧ ಕಾನೂನಿನ ಪ್ರಕಾರ ನಿರ್ಣಾಯಕ ಕ್ರಮ ತೆಗೆದುಕೊಳ್ಳಲಾಗುವುದು. ನಾವು ಎಲ್ಲಾ ರೀತಿಯ ಮೂಲಭೂತವಾದದ ವಿರೋಧಿಗಳು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.