ತೈವಾನ್ನ ಎಲೆಕ್ಟ್ರಾನಿಕ್ಸ್ ಕಂಪನಿ ಫಾಕ್ಸ್ಕಾನ್ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಜಮೀನನ್ನು ಖರೀದಿಸಿದೆ. Apple ನ ದೊಡ್ಡ ಪೂರೈಕೆದಾರ ಕಂಪನಿಯು ಇತ್ತೀಚೆಗೆ ಈ ಹೊಸ ಮಾಹಿತಿಯನ್ನು ನೀಡಿದೆ.