ಹಿನ್ನೋಟ 2022ಹಿನ್ನೋಟ 2022: ಅಧಿಕ ಮಳೆ, ಪ್ರವಾಹ, ಕರ್ನಾಟಕದ ರೈತರು ಎದುರಿಸಿದ ಸಮಸ್ಯೆಗಳೇನು?
ಕರ್ನಾಟಕದಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು, ವಾಡಿಕೆಗಿಂತ ಕನಿಷ್ಠ 400 ಮಿಲಿ ಮೀಟರ್ ಹೆಚ್ಚು ಮಳೆ ಬಿದ್ದಿದೆ. ಪೂರ್ವ ಮಾನ್ಸೂನ್, ನೈಋತ್ಯ ಮಾನ್ಸೂನ್ ಮತ್ತು ಈಶಾನ್ಯ ಮಾನ್ಸೂನ್ ಋತುಗಳಲ್ಲಿ ಭಾರೀ ಮಳೆ ಕಂಡಿದೆ. ಆದರೆ ಇದು ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿಲ್ಲ.