ರಾಜ್ಯಕುತೂಹಲದಿಂದ ಪೀಕಲಾಟಕ್ಕೆ ಸಿಲುಕಿದ ವ್ಯಕ್ತಿ: ಚಿರತೆ ಸೆರೆಗಿಟ್ಟಿದ್ದ ಬೋನಿನಲ್ಲಿ ಲಾಕ್, 4 ತಾಸು ಪರದಾಟ..!
ಚಿರತೆಗಾಗಿ ಇಟ್ಟಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಸಿಲುಕಿಕೊಂಡಿದ್ದು, 4 ತಾಸು ಒದ್ದಾಡಿದ್ದಾನೆ. ಬೋನಿನೊಳಗೆ ಕಾಲಿಟ್ಟ ಕೂಡಲೇ ಗೇಟ್ ಬಂದ್ ಆಗಿದ್ದು, ಪರಿಣಾಮ, ವ್ಯಕ್ತಿ ಸುಮಾರು 4 ಗಂಟೆಗಳ ಕಾಲ ಒಳಗೇ ಒದ್ದಾಡಿದ್ದಾನೆ.