ರಾಜ್ಯ13ನೇ ರಾಜ್ಯ ಮಟ್ಟದ ಅಂಚೆಚೀಟಿ ಸಂಗ್ರಹ ಪ್ರದರ್ಶನ KARNAPEX2024, ಅಂಚೆಚೀಟಿಗಳ ಹಬ್ಬಕ್ಕೆ ಚಾಲನೆ
13ನೇ ರಾಜ್ಯಮಟ್ಟದ ಅಂಚೆಚೀಟಿಗಳ ಸಂಗ್ರಹದ ಪ್ರದರ್ಶನ, ಕರ್ನಾಪೆಕ್ಸ್ 2024 ಆರಂಭವಾಗಿದೆ. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಅಂಚೆಚೀಟಿಗಳ ಪ್ರದರ್ಶನವಿದ್ದು, ನಗರದ ಅಂಚೆಚೀಟಿಗಳ ಸಂಗ್ರಹಕಾರರಿಗೆ ರಸದೌತಣವಾಗಿತ್ತು.