ವಿಶೇಷಕರ್ಮ ಕರ್ಗ್ಯು ಮಠ: 100 ಎಕರೆ ಅರಣ್ಯ ವಲಯದಲ್ಲಿ ಬೌದ್ಧಧರ್ಮದ ಜೊತೆಗೆ ಪರಿಸರ ಸಂರಕ್ಷಣೆ!
ನಿಸರ್ಗದೊಂದಿಗೆ ಬೌದ್ಧ ಧರ್ಮ ಅವಿನಾಭಾವ ಸಂಬಂಧ ಹೊಂದಿದೆ. ಗೌತಮ ಬುದ್ಧನಿಗೆ ಬೋಧಿ ವೃಕ್ಷದ ಕೆಳಗಡೆ ಜ್ಞಾನೋದಯ ಪಡೆದ ಕ್ಷಣದಿಂದ ಈ ಬಾಂಧವ್ಯ ಬೇರೂರಿದೆ. ಪ್ರಕೃತಿಯ ಮೇಲಿನ ಈ ಗೌರವವನ್ನು ಬೌದ್ಧ ಮಠಗಳಲ್ಲಿ ಕಾಣಬಹುದು