Karimnagar

ಭೀಕರ ಅಪಘಾತ: ಕೃಷಿ ಬಾವಿಗೆ ನುಗ್ಗಿದ RTC ಬಸ್; ತಪ್ಪಿದ ಭಾರೀ ದುರಂತ, Video
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TGSRTC) ಬಸ್‌ವೊಂದು ನಿಯಂತ್ರಣ ತಪ್ಪಿ ಕೃಷಿ ಬಾವಿಯತ್ತ ನುಗ್ಗಿದ ಘಟನೆ ಜಿಲ್ಲೆಯ ಚಿಗುರುಮಾಮಿಡಿ ಮಂಡಲದ ಸುಂದರಗಿರಿ ಗ್ರಾಮದಲ್ಲಿ ನಡೆದಿದೆ.

ಪತ್ನಿ ಮೂಲಕ 150 ಯುವಕರ Instagram ಹನಿ ಟ್ರ್ಯಾಪ್; Blackmail ಮಾಡಿ ಕೋಟ್ಯಂತರ ಹಣ; ಖತರ್ನಾಕ್ ದಂಪತಿ ಕೊನೆಗೂ ಅರೆಸ್ಟ್!
ಇಲ್ಲೋರ್ವ ಪಾಪಿ ಪತಿ ತನ್ನ ಸುಂದರ ಪತ್ನಿಯನ್ನೇ ಹನಿಟ್ರ್ಯಾಪ್ ಗೆ ಬಳಸಿ ಆಕೆಯೊಂದಿಗೆ ಹಲವು ಯುವಕರ ಮಲಗಿಸಿ ಅವರನ್ನು ಬೆದರಿಸಿ ಕೋಟ್ಯಂತರ ರೂ ಸಂಗ್ರಹಿಸಿದ್ದಾರೆ.

ದರೋಡೆ ಪ್ರಯತ್ನ ವಿಫಲ: ನೋಟ್ ಬರೆದಿಟ್ಟು 'ಒಳ್ಳೆಯ ಬ್ಯಾಂಕ್, ನಮ್ಮನ್ನು ಹಿಡಿಯಬೇಡಿ' ಎಂದ ಕಳ್ಳರು
ತೆಲಂಗಾಣದಲ್ಲಿ ವಿಚಿತ್ರ ಘಟನೆಯೊಂದು ಸಂಭವಿಸಿದ್ದು, ದರೋಡೆಗೆ ಯತ್ನಿಸಿದ್ದ ಕಳ್ಳನೋರ್ವ ದರೋಡೆ ವಿಫಲವಾದ ಹಿನ್ನಲೆಯಲ್ಲಿ ನೋಟ್ ಬರೆದಿಟ್ಟು 'ಒಳ್ಳೆಯ ಬ್ಯಾಂಕ್, ನನ್ನನ್ನು ಹಿಡಿಯಬೇಡಿ' ಎಂದು ಮನವಿ ಮಾಡಿದ್ದಾನೆ.

ಈ ನಗರದಲ್ಲಿ ಜನರ ದಿನದ ಕೆಲಸ ಪ್ರಾರಂಭವಾಗುವುದೇ ರಾಷ್ಟ್ರಗೀತೆಯಿಂದ!
ನಮ್ಮಲ್ಲಿ ಅದೆಷ್ಟೋ ಜನರಿಗೆ ರಾಷ್ಟ್ರಗೀತೆ ಹಾಡುಬ್ ಪೂರ್ಣವಾಗಿ ಗೊತ್ತಿಲ್ಲ. ಇನ್ನಷ್ಟು ಜನ ರಾಷ್ಟ್ರಗೀತೆ ಹಾಡುವಾಗ ಗೌರವ ಕೊಡಬೇಕೆಂದೇ ಭಾವಿಸುವುದಿಲ್ಲ.

ಈ ದೇವಸ್ಥಾನದಲ್ಲಿಗ ಪ್ರೇಮ ವಿವಾಹಕ್ಕೆ ನಿಷೇಧ
ಪ್ರೇಮ ವಿವಾಹಕ್ಕೆ ಹೆಸರು ವಾಸಿಯಾಗಿದ್ದ ಕರೀಂ ನಗರದ ತಪಳಾ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಇದೀಗ ಪ್ರೇಮ ವಿವಾಹಗಳಿಗೆ ನಿಷೇಧದ ಫಲಕ...

ಶಿಶು ಗೃಹದಲ್ಲಿನ ಮಕ್ಕಳಿಗೆ ಕಾದ ಚಮಚದಿಂದ ಬರೆ ಎಳೆದು ಶಿಕ್ಷೆ
ಐದು ವರ್ಷಗಿಂತ ಕೆಳಗಿನ ವಯಸ್ಸಿನ ಪುಟ್ಟ ಮಕ್ಕಳು ಈ ಅನಾಥಾಲಯದಲ್ಲಿದ್ದು, ಬಡಿಸಿದ ಆಹಾರವನ್ನು ತಿನ್ನದೇ ಇದ್ದರೆ ಚಮಚವನ್ನು ಬಿಸಿ ಮಾಡಿ..

ತೆಲಂಗಾಣ ಸಿಎಂಗೆ ಜೀವ ಬೆದರಿಕೆ ಕರೆ
ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಜೀವ ಬೆದರಿಕೆ ಕರೆ ಮಾಡಿರುವುದಾಗಿ ಗುರುವಾರ ತಿಳಿದುಬಂದಿದೆ...

ದುಬಾರಿ ಶಾಲಾ ಶುಲ್ಕ ಪಾವತಿ ಮಾಡಲಾಗದೇ ವಿದ್ಯಾರ್ಥಿ ಆತ್ಮಹತ್ಯೆ..!
ಶಿಕ್ಷಣದ ವ್ಯಾಪಾರೀಕರಣ ಬಾಲಕನೊಬ್ಬನ ಜೀವ ಪಡೆದಿದೆ. ಶುಲ್ಕ ಪಾವತಿಸದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ಬಾಲಕ ತೆಲಂಗಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...

ಹೋಮ್ ವರ್ಕ್ ಮಾಡದಿದ್ದಕ್ಕೆ ಮಂಡಿಯೂರಿ ನಿಲ್ಲುವ ಶಿಕ್ಷೆ: ವಿದ್ಯಾರ್ಥಿನಿ ಸಾವು
ಹೋಮ್ ವರ್ಕ್ ಮಾಡದೇ ಶಾಲೆಗೇ ಬಂದಿದ್ದರಿಂದ ಮಂಡಿಯೂರಿ ನಿಲ್ಲುವ ಶಿಕ್ಷೆಗೊಳಗಾಗಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.

