ರಾಜ್ಯಮಡಿಕೇರಿ: ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಪುನಶ್ಚೇತನ; ಎನ್ ಜಿಒ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ
ಕೊಡಗಿನ ಕೇರಳದ ಗಡಿಯಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಯು ಸ್ವಯಂಸೇವಾ ಸಂಸ್ಥೆಯೊಂದರ ಪ್ರಯತ್ನದಿಂದ ಪುನಶ್ಚೇತನದ ಹಾದಿಯಲ್ಲಿದೆ. ಕರಿಕೆಯಲ್ಲಿರುವ ಕನ್ನಡ ಪ್ರೌಢಶಾಲೆಯನ್ನು ಈಗ ಸ್ಮಾರ್ಟ್ ಕ್ಲಾಸ್ ಆಗಿ ಪರಿವರ್ತಿಸಲಾಗಿದ್ದು, ಗ್ರಾಮೀಣ ಮಕ್ಕಳಿಗೆ ಆನ್ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರು ಸ್ವಯಂಪ್ರೇರಿತರಾಗಿ ಮುಂದಾಗಿದ್ದಾರೆ.