ದೇಶದಾರಿತಪ್ಪಿಸುವ ಜಾಹಿರಾತು: ಸೆಲೆಬ್ರಿಟಿಗಳಿಗೆ ಜೈಲು ಶಿಕ್ಷೆಗೆ ಸಂಸದೀಯ ಸಮಿತಿ ಶಿಫಾರಸು
ಲಕ್ಸ್ ಸೋಪನ್ನು ಹಚ್ಚಿಕೊಂಡು ತಮ್ಮ ಸುಂದರ ಮೈಮಾಟಕ್ಕೆ ಈ ಸೋಪೇ ಕಾರಣ ಎಂದು ಹೇಳುವ ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಫೇರ್ ಆ್ಯಂಡ್ ಲವ್ಲಿ ಕ್ರೀಮ್ ಹಚ್ಚಿಕೊಂಡರೆ ವಾರದಲ್ಲಿ ನಿಮ್ಮ ಮುಖಕಾಂತಿ ಸಂಪೂರ್ಣವಾಗಿ ಬದಲಾಗುತ್ತದೆ ಎನ್ನುವ ನಟಿ ಯಾಮಿ...