ಮಲೇಷಿಯಾದ ಫೇರಕಾ ನಗರದಲ್ಲಿ ಮೇ 5 ರಂದು ನಡೆದ 16ನೇ ಒಕಿಸಜಾ ಗುಜರೊ ಅಂತಾರಾಷ್ಟ್ರೀಯ ಒಪನ್ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಇಳಕಲ್ ಯುವಕ ಬಂಗಾರ ಪದಕ ಗೆದ್ದಿದ್ದಾರೆ