karate champion

ಕರಾಟೆ ಚಾಂಪಿಯನ್ ಶಿಪ್: ಚಿನ್ನದ ಪದಕ ಗೆದ್ದ ವಿದ್ಯಾರ್ಥಿಗೆ 50 ಸಾವಿರ ರೂ. ಬಹುಮಾನ ನೀಡಿದ ಸಚಿವ ಜಮೀರ್
ಇಂಡೋನೆಷ್ಯಾ ಜಕಾರ್ತಾದಲ್ಲಿ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಮೊಹಮದ್ ತಾಹೀರ್ ಎಂಬ ವಿದ್ಯಾರ್ಥಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು 50 ಸಾವಿರ ರೂ. ಬಹುಮಾನ ನೀಡಿದರು.

ಕರಾಟೆ ಚಾಂಪಿಯನ್ ಬಿಮ್ಲಾ ದುಸ್ಥಿತಿ ವೈರಲ್ ಆದ ಬಳಿಕ ಸರ್ಕಾರಿ ನೌಕರಿ ಘೋಷಿಸಿದ ಜಾರ್ಖಂಡ್ ಸರ್ಕಾರ
ಬಡತನದ ಕಾರಣಕ್ಕೆ ರಾಷ್ಟ್ರೀಯ ಕರಾಟೆ ಪದಕ ವಿಜೇತೆ ರಾಂಚಿಯ ಬಿಮ್ಲಾ ಮುಂಡಾ ಅವರು ಅಕ್ಕಿ ಬಿಯರ್ (ರೈಸ್ ಬಿಯರ್) ಮಾರಾಟ ಮಾಡುತ್ತಿದ್ದ ವರದಿ ವೈರಲ್ ಆದೊಡನೆಯೇ ಜಾರ್ಖಂಡ್ ಸರ್ಕಾರ ಕ್ರೀಡಾಪಟುವಿಗೆ ಸರ್ಕಾರಿ ನೌಕರಿ ನೀಡುವುದಾಗಿ ಘೋಷಿಸಿದೆ.

