Karataka Damanaka

‘ಕರಟಕ ದಮನಕ'ದಲ್ಲಿನ ನನ್ನ ಪಾತ್ರ ಈ ಹಿಂದೆ ಮಾಡಿದ್ದಕ್ಕಿಂತಲೂ ಭಿನ್ನವಾಗಿದೆ’: ಪ್ರಿಯಾ ಆನಂದ್
ಸಿನಿಮಾ ಸುದ್ದಿ

‘ಕರಟಕ ದಮನಕ'ದಲ್ಲಿನ ನನ್ನ ಪಾತ್ರ ಈ ಹಿಂದೆ ಮಾಡಿದ್ದಕ್ಕಿಂತಲೂ ಭಿನ್ನವಾಗಿದೆ’: ಪ್ರಿಯಾ ಆನಂದ್

ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್ ಇದೀಗ ಯೋಗರಾಜ್ ಭಟ್ ಅವರ ಕರಟಕ ದಮನಕ ಸಿನಿಮಾದಲ್ಲಿ ನಟಿಸಿದ್ದಾರೆ.

ಶಿವರಾಜಕುಮಾರ್, ಪ್ರಭುದೇವ ಅಭಿನಯದ 'ಕರಟಕ ದಮನಕ' ಶಿವರಾತ್ರಿಗೆ ರಿಲೀಸ್!
ಸಿನಿಮಾ ಸುದ್ದಿ

ಶಿವರಾಜಕುಮಾರ್, ಪ್ರಭುದೇವ ಅಭಿನಯದ 'ಕರಟಕ ದಮನಕ' ಶಿವರಾತ್ರಿಗೆ ರಿಲೀಸ್!

400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ, ಭಾರೀ ಬಾಕ್ಸ್ ಆಫೀಸ್ ಕಲೆಕ್ಷನ್‌ನೊಂದಿಗೆ ದರ್ಶನ್ ಅಭಿನಯದ ಕಾಟೇರ ಅದ್ಭುತ ಯಶಸ್ಸಿನ ಸಂಭ್ರಮದಲ್ಲಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ತಮ್ಮ ಮುಂದಿನ ಸಿನಿಮಾ ರಿಲೀಸ್ ಮಾಡಲು ಸಜ್ಜಾಗುತ್ತಿದ್ದಾರೆ.

‘ಕರಟಕ ದಮನಕ’ದಲ್ಲಿ ಹೆಜ್ಜೆ ಹಾಕಲು ಶಿವರಾಜ್ ಕುಮಾರ್-ಪ್ರಭುದೇವ ಸಜ್ಜು
ಸಿನಿಮಾ ಸುದ್ದಿ

‘ಕರಟಕ ದಮನಕ’ದಲ್ಲಿ ಹೆಜ್ಜೆ ಹಾಕಲು ಶಿವರಾಜ್ ಕುಮಾರ್-ಪ್ರಭುದೇವ ಸಜ್ಜು

ನಟ ಶಿವರಾಜಕುಮಾರ್‌ ಮತ್ತು ಪ್ರಭುದೇವ ಮೊದಲ ಬಾರಿಗೆ ಒಟ್ಟಾಗಿ ನಟಿಸುತ್ತಿರುವ “ಕರಟಕ ದಮನಕ’ ಸಿನಿಮಾದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ.

ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ
ಮನರಂಜನೆ

ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ

ಡಾ. ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಅಭಿನಯದ ಕರಟಕ ದಮನಕ ಮೋಷನ್ ಪೋಸ್ಟರ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ.

ಯೋಗರಾಜ ಭಟ್ಟರು ಹೆಣೆದ ಕುತಂತ್ರಿ ನರಿಗಳ ಕಥೆ: ಕರಟಕ-ದಮನಕ ಸಿನಿಮಾ ಪೋಸ್ಟರ್‌ ಔಟ್‌!
ಸಿನಿಮಾ ಸುದ್ದಿ

ಯೋಗರಾಜ ಭಟ್ಟರು ಹೆಣೆದ ಕುತಂತ್ರಿ ನರಿಗಳ ಕಥೆ: ಕರಟಕ-ದಮನಕ ಸಿನಿಮಾ ಪೋಸ್ಟರ್‌ ಔಟ್‌!

ಪಂಚತಂತ್ರ ಕಥೆಯ ಕರಟಕ ಮತ್ತು ದಮನಕಗಳ ಪಾತ್ರಗಳಿಂದ ಸ್ಫೂರ್ತಿ ಪಡೆದ ಈ ಚಲನಚಿತ್ರವು ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಬಿಂಬಿಸಲಾಗಿದೆ. ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಕರಟಕ ದಮನಕ ಎಂದರೆ ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು.

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಟೈಟಲ್ ಫಿಕ್ಸ್: 'ಕರಟಕ-ದಮನಕ' ಶೀರ್ಷಿಕೆ ರಿವೀಲ್!
ಸಿನಿಮಾ ಸುದ್ದಿ

ಯೋಗರಾಜ್ ಭಟ್ಟರ ಮುಂದಿನ ಸಿನಿಮಾ ಟೈಟಲ್ ಫಿಕ್ಸ್: 'ಕರಟಕ-ದಮನಕ' ಶೀರ್ಷಿಕೆ ರಿವೀಲ್!

ಯೋಗರಾಜ್‌ ಭಟ್‌ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್ ಅವರಿಗೆ ಡೈರೆಕ್ಟ್‌ ಮಾಡುತ್ತಿರುವ ವಿಷಯ ಕೆಲ ದಿನಗಳ ಹಿಂದೆ ರಿವೀಲ್‌ ಆಗಿತ್ತು. ಈಗ ಚಿತ್ರ ತಂಡದಿಂದ ಮತ್ತೊಂದು ಅಪ್‌ ಡೇಟ್‌ ಹೊರ ಬಿದ್ದಿದೆ.