ರಾಜ್ಯ'ನಾನೂ ಕರಸೇವಕ, ನಮ್ಮನ್ನೂ ಬಂಧಿಸಿ' ಅಭಿಯಾನ: ಆರ್ ಅಶೋಕ್ ಸೇರಿ ಹಲವು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿ
ಹುಬ್ಬಳ್ಳಿ ಗಲಭೆ ಆರೋಪಿ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಮತ್ತು ಅವರ ಮೇಲೆ 16 ಪ್ರಕರಣಗಳು ಬಾಕಿ ಇದೆ ಎಂಬ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರ ''ನಾನು ಕರಸೇವಕ, ನನ್ನನ್ನೂ ಬಂಧಿಸಿ" ಪ್ರತಿಭಟನೆ ತೀವ್ರವಾಗಿದೆ.