ಸಿನಿಮಾ ಸುದ್ದಿಹೆಡ್ ಬುಷ್ ಕಂಟ್ರೋವರ್ಸಿ: ವಿವಾದಿತ ಸಂಭಾಷಣೆ ಮ್ಯೂಟ್ ಮಾಡಲು ಚಿತ್ರತಂಡ ನಿರ್ಧಾರ
ಕಳೆದೆ ಎರಡ್ಮೂರು ದಿನಗಳಿಂದ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಹೆಡ್ ಬುಷ್ ಸಿನಿಮಾ ವಿಚಾರ ಸದ್ಯ ತಣ್ಣಗಾಗುವ ಸಾಧ್ಯತೆಯಿದೆ. ಚಿತ್ರದಲ್ಲಿನ ವಿವಾದಿತ ಸಂಭಾಷಣೆಗೆ ಬೀಪ್ ಹಾಕಲು ಚಿತ್ರ ತಂಡ ನಿರ್ಧರಿಸಿದೆ.