Karachi

PSL ನಲ್ಲಿ ಮತ್ತೊಂದು ಹೈಡ್ರಾಮಾ: ಮೈದಾನದಲ್ಲೇ Daryl Mitchell, Usman Tariq ಜಟಾಪಟಿ; ಆಗಿದ್ದೇನು?
ಕ್ರಿಕೆಟ್

PSL ನಲ್ಲಿ ಮತ್ತೊಂದು ಹೈಡ್ರಾಮಾ: ಮೈದಾನದಲ್ಲೇ Daryl Mitchell, Usman Tariq ಜಟಾಪಟಿ; ಆಗಿದ್ದೇನು?

ಪಾಕಿಸ್ತಾನದ ಸ್ಪಿನ್ನರ್‌ ಉಸ್ಮಾನ್‌ ತಾರಿಕ್‌ ಚೆಂಡು ಎಸೆಯುವಾಗ ತೆಗೆದುಕೊಳ್ಳುವ ಸಮಯದ ವಿಚಾರವಾಗಿ ಡೆರಿಲ್ ಮಿಚೆಲ್ ಮೈದಾನದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಕ್ಕೆ ಆಹಾರ ಸಾಗಿಸುತ್ತಿದ್ದ ಹಡಗನ್ನು ಹಾರ್ಮುಜ್ ಜಲಸಂಧಿಯಿಂದ ವಾಪಸ್ ಕಳುಹಿಸಿದ ಇರಾನ್!
ವಿದೇಶ

ಪಾಕಿಸ್ತಾನಕ್ಕೆ ಆಹಾರ ಸಾಗಿಸುತ್ತಿದ್ದ ಹಡಗನ್ನು ಹಾರ್ಮುಜ್ ಜಲಸಂಧಿಯಿಂದ ವಾಪಸ್ ಕಳುಹಿಸಿದ ಇರಾನ್!

ಈ ಜಲಮಾರ್ಗದ ಮೂಲಕ ಯಾವುದೇ ಹಡಗು ಹಾದುಹೋಗಬೇಕಾದರೆ ಇರಾನ್‌ನ ಕಡಲ ಪ್ರಾಧಿಕಾರದೊಂದಿಗೆ ಸಂಪೂರ್ಣ ಸಮನ್ವಯ ಸಾಧಿಸುವ ಅಗತ್ಯವಿದೆ ಮತ್ತು ಇದಕ್ಕೆ ಇರಾನ್‌ ಜನರ ಸಂಪೂರ್ಣ ಬೆಂಬಲವಿದೆ.

ಪಾಕ್‌ನಲ್ಲೂ ಖಮೇನಿ ಹತ್ಯೆ ಸಂಚಲನ; ಕರಾಚಿಯ ಅಮೆರಿಕ ದೂತಾವಾಸದ ಬಳಿ ಭದ್ರತಾ ಪಡೆಯೊಂದಿಗೆ ಪ್ರತಿಭಟನಾಕಾರರ ಘರ್ಷಣೆ; 8 ಮಂದಿ ಸಾವು
ವಿದೇಶ

ಪಾಕ್‌ನಲ್ಲೂ ಖಮೇನಿ ಹತ್ಯೆ ಸಂಚಲನ; ಕರಾಚಿಯ ಅಮೆರಿಕ ದೂತಾವಾಸದ ಬಳಿ ಭದ್ರತಾ ಪಡೆಯೊಂದಿಗೆ ಪ್ರತಿಭಟನಾಕಾರರ ಘರ್ಷಣೆ; 8 ಮಂದಿ ಸಾವು

ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಒಬ್ಬ ಪ್ರತಿಭಟನಾಕಾರ ಸಾವಿಗೀಡಾಗಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

'ಬೇಡ.. ಬೇಡ.. ಅಂದ್ರೂ ಲೈಂಗಿಕ ದೌರ್ಜನ್ಯ': ಮನೆಗೆಲಸದಾಕೆ ಆರೋಪ, ಮಾಜಿ ಕ್ರಿಕೆಟಿಗನ ಪುತ್ರನ ಬಂಧನ!
ವಿದೇಶ

'ಬೇಡ.. ಬೇಡ.. ಅಂದ್ರೂ ಲೈಂಗಿಕ ದೌರ್ಜನ್ಯ': ಮನೆಗೆಲಸದಾಕೆ ಆರೋಪ, ಮಾಜಿ ಕ್ರಿಕೆಟಿಗನ ಪುತ್ರನ ಬಂಧನ!

ಪಾಕಿಸ್ತಾನದ ಮಾಜಿ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಪುತ್ರ ಸುಲೇಮಾನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ತಮ್ಮದೇ ಮನೆಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ..

Imad Wasim: 3 ಮಕ್ಕಳ ಬಳಿಕ ಪತ್ನಿಗೆ ಕೈಕೊಟ್ಟ Pakistan ಕ್ರಿಕೆಟಿಗ; Influencer ಜೊತೆ ಅಕ್ರಮ ಸಂಬಂಧ?
ಕ್ರಿಕೆಟ್

Imad Wasim: 3 ಮಕ್ಕಳ ಬಳಿಕ ಪತ್ನಿಗೆ ಕೈಕೊಟ್ಟ Pakistan ಕ್ರಿಕೆಟಿಗ; Influencer ಜೊತೆ ಅಕ್ರಮ ಸಂಬಂಧ?

ಒಂದೆಡೆ ಏಷ್ಯಾಕಪ್ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಲೆಬಿಸಿಯಲ್ಲಿದ್ದರೆ, ಇತ್ತ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗ ಇಮಾದ್ ವಾಸಿಂ ತನ್ನ ವೈಯುಕ್ತಿಕ ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ.

ಆಗ ಭಾರತ, ಈಗ ಬಲೂಚಿಸ್ತಾನ?: Baloch Freedom Fighters ಎದುರು Pakistan ಸೈನಿಕರು ಶರಣು!
ವಿದೇಶ

ಆಗ ಭಾರತ, ಈಗ ಬಲೂಚಿಸ್ತಾನ?: Baloch Freedom Fighters ಎದುರು Pakistan ಸೈನಿಕರು ಶರಣು!

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿ ಪ್ರಸಾರವಾಗುತ್ತಿರುವಂತೆಯೇ ಈ ಕುರಿತು ಸ್ವತಃ ಬಲೂಚಿಸ್ತಾನ ಹೋರಾಟಗಾರ ಮೀರ್ ಯಾರ್ ಬಲೂಚ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.

Pakistan: ಮತ್ತೆ Balochistan ಬಂಡುಕೋರರ ದಾಳಿ; 9 ಪ್ರಯಾಣಿಕರ ಸಾವು; ಹೊಣೆ ಹೊತ್ತ BLF!
ವಿದೇಶ

Pakistan: ಮತ್ತೆ Balochistan ಬಂಡುಕೋರರ ದಾಳಿ; 9 ಪ್ರಯಾಣಿಕರ ಸಾವು; ಹೊಣೆ ಹೊತ್ತ BLF!

ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್‌ಗಳಿಂದ ಪಂಜಾಬ್‌ನ ಒಂಬತ್ತು ಪ್ರಯಾಣಿಕರನ್ನು ಇಳಿಸಿದ ನಂತರ ಬಲೂಚ್ ಬಂಡುಕೋರರು ಗುಂಡು ಹಾರಿಸಿ ಕೊಂದಿದ್ದಾರೆ..

ಪಾಕಿಸ್ತಾನಿ ನಟಿ Humaira Asghar ನಿಗೂಢ ಸಾವು; Karachi ಫ್ಲಾಟ್ ನಲ್ಲಿ ಶವ ಪತ್ತೆ..; ಬಯಲಾಗಿದ್ದೇ ರೋಚಕ!
ವಿದೇಶ

ಪಾಕಿಸ್ತಾನಿ ನಟಿ Humaira Asghar ನಿಗೂಢ ಸಾವು; Karachi ಫ್ಲಾಟ್ ನಲ್ಲಿ ಶವ ಪತ್ತೆ..; ಬಯಲಾಗಿದ್ದೇ ರೋಚಕ!

ಹುಮೈರಾ ಅಸ್ಗರ್‌ ಅಲಿ ಅವರ ಮೃತದೇಹ ಜು. 8ರಂದು ಕರಾಚಿಯ ಡಿಫೆನ್ಸ್‌ ಹೌಸಿಂಗ್‌ ಅಥಾರಟಿ (Defence Housing Authority)ಯ ಫೇಸ್‌ VIರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು.

ಪಾಕಿಸ್ತಾನ: ಕರಾಚಿಯಲ್ಲಿ ಕಟ್ಟಡ ಕುಸಿತ, ಮೃತರ ಸಂಖ್ಯೆ 27ಕ್ಕೆ ಏರಿಕೆ; ಇನ್ನು ಅವಶೇಷಗಳಡಿ ಹಲವರ ನಾಪತ್ತೆ
ವಿದೇಶ

ಪಾಕಿಸ್ತಾನ: ಕರಾಚಿಯಲ್ಲಿ ಕಟ್ಟಡ ಕುಸಿತ, ಮೃತರ ಸಂಖ್ಯೆ 27ಕ್ಕೆ ಏರಿಕೆ; ಇನ್ನು ಅವಶೇಷಗಳಡಿ ಹಲವರ ನಾಪತ್ತೆ

ಲಿಯಾರಿಯ ಬಾಗ್ದಾದಿ ಪ್ರದೇಶದಲ್ಲಿ ಶುಕ್ರವಾರ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು.