ಸಿನಿಮಾ ಸುದ್ದಿತೆಲುಗಿನಲ್ಲೂ ಕಮಾಲ್ ಮಾಡೋಕೆ ಬರ್ತಿದೆ 'ಪೊಗರು' ಚಿತ್ರದ ಕರಾಬು ಸಾಂಗ್
ಧ್ರುವ ಸರ್ಜಾ ಬಹುನಿರೀಕ್ಷೆಯ ಪೊಗರು ಚಿತ್ರ ಸಖತ್ ಸದ್ದು ಮಾಡುತ್ತಿದೆ. ಇದಾಗಲೇ ರಿಲೀಸ್ ಆಗಿರುವ ಕರಾಬು ಸಾಂಗ್ 31 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನಿರ್ಮಾಪಕರು ಇದೀಗ ಈ ಹಾಡಿನ ತೆಲುಗು ಆವೃತ್ತಿ ತರಲು ತಯಾರಿ ನಡೆಸಿದ್ದಾರೆ.