ಸಿನಿಮಾ ಸುದ್ದಿಟಾಲಿವುಡ್ ನಲ್ಲೂ 'ಪೊಗರು' ಹವಾ: ಖರಾಬು: ಹಾಡಿನ ತೆಲುಗು ವರ್ಷನ್ ಆಗಸ್ಟ್ 6ಕ್ಕೆ ರಿಲೀಸ್
ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರ ಇದೀಗ ಟಾಲಿವುಡ್ ನಲ್ಲೂ ಹವಾ ಎಬ್ಬಿಸುತ್ತಿದ್ದು, ಈಗಾಗಲೇ ಬಿಡುಗಡೆಗೂ ಮುನ್ನವೇ ಪೊಗಲು ಭಾರೀ ಸದ್ದು ಮಾಡಿದೆ. ಬಿಡುಗಡೆಯಾಗಿರುವ ಹಾಡೊಂಂದನ್ನು 9 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.