ಕ್ರಿಕೆಟ್ಪಾಕಿಸ್ತಾನಕ್ಕಿಂತ ಭಾರತವೇ ಅತ್ಯಂತ ಬಲಿಷ್ಟ ತಂಡ, ಧೋನಿ ದೇಶ ಪ್ರೇಮಕ್ಕೆ ನನ್ನ ಸಲಾಂ: ಕಪಿಲ್ ದೇವ್
ಹಾಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅತ್ಯಂತ ಹೈ ವೋಲ್ಟೇಜ್ ಕದನ ಎಂದೇ ಹೇಳಾಗುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರಿಟ್ ತಂಡ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.