ಕ್ರಿಕೆಟ್ದಿ ವಾಲ್ ದ್ರಾವಿಡ್ ಗೂ ಕಾಡಿತ್ತು ಅಭದ್ರತೆ, ನಿವೃತ್ತಿ ನಂತರ ಏನು ಎಂಬ ಪ್ರಶ್ನೆಗೆ ಸಲಹೆ ಕೊಟ್ಟಿದ್ದು ಆ ಲೆಜೆಂಡ್ ಕ್ರಿಕೆಟಿಗ!
ಕ್ರಿಕೆಟ್ ಜಗತ್ತಿನಲ್ಲಿ 'ದಿ ವಾಲ್' ಎಂಬ ಖ್ಯಾತಿಗೆ ಭಾಜನರಾಗಿರುವ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೆ ನಿವೃತ್ತಿಯ ನಂತರವೇನು ಎಂಬ ಪ್ರಶ್ನೆ ಕಾಡಿತ್ತಂತೆ.