Kanye West

Grammys 2025: ರ‍್ಯಾಪರ್ ಕಾನ್ಯೆ ವೆಸ್ಟ್ ಪತ್ನಿಯ ಬೆತ್ತಲೆ ಪ್ರದರ್ಶನ; ಇದೇನಾ ಸಭ್ಯತೆ ಎಂದ ನೆಟ್ಟಿಗರು, ವಿಡಿಯೋ ವೈರಲ್!
ಹಾಲಿವುಡ್‌ನ 67ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 3ರಂದು ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಹಾಲಿವುಡ್‌ನ ಅನೇಕ ದೊಡ್ಡ ಗಾಯಕರು ಅದರ ಭವ್ಯತೆಯನ್ನು ಹೆಚ್ಚಿಸಲು ಆಗಮಿಸಿದ್ದರು.

'ಹಿಂಸೆಗೆ ಪ್ರಚೋದನೆ' ರ‍್ಯಾಪರ್ ಕಾನ್ಯೆ ವೆಸ್ಟ್ ಟ್ವಿಟರ್ ಖಾತೆಯನ್ನು ಅಮಾನತುಗೊಳಿಸಿದ ಎಲಾನ್ ಮಸ್ಕ್!
ಹಿಂಸೆಗೆ ಪ್ರಚೋದನೆ ನೀಡುವ ಆರೋಪದ ಹಿನ್ನೆಲೆಯಲ್ಲಿ ರ‍್ಯಾಪರ್ ಕಾನ್ಯೆ ವೆಸ್ಟ್ ಅವರ ಟ್ವೀಟರ್ ಖಾತೆಯನ್ನು ಮತ್ತೆ ಅಮಾನತುಗೊಳಿಸಲಾಗಿದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದ ಕಿಮ್ ಕರ್ದಾಶಿಯನ್ ಪತಿ ಕ್ಯಾನೆ!
ರೂಪದರ್ಶಿ ಕಿಮ್ ಕರ್ದಾಶಿಯನ್ ಅವರ ಪತಿ ಕ್ಯಾನೆ ವೆಸ್ಟ್ ಅವರು ಮುಂಬರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಮೊನ್ನೆ ಹುಟ್ಟಿದ ಕಿಮ್ ಮಗ ಸೇಂಟ್ ಆದ!
ಹಾಲಿವುಡ್‍ನ ಖ್ಯಾತ ನಟಿ ಕಿಮ್ ಕರ್ದಾಶಿಯನ್ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾಗಿದೆ. ಅಪ್ಪ ಕಾನ್ಯೆ ವೆಸ್ಟ್, ಅಮ್ಮ ಕಿಮ್ ಸೇರಿ ಆ ಮಗುವಿಗೊಂದು ಮುದ್ದು ಹೆಸರಿಟ್ಟಿದ್ದಾರೆ...

