ದೇಶKanwar Yatra ಆದೇಶಕ್ಕೆ UP ಸರ್ಕಾರ ಸಮರ್ಥನೆ: ಶಾಂತ ಪರಿಸ್ಥಿತಿ ಕಾಪಾಡಲು ಈ ಕ್ರಮ- ಸುಪ್ರೀಂ ಗೆ ಮಾಹಿತಿ
ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಸರ್ಕಾರ, ಸುಪ್ರೀಂ ಕೋರ್ಟ್ ಗೆ ವಿಸ್ತೃತ ವಿವರಣೆ ನೀಡಿದ್ದು, ಶಾಂತಿ ಖಾತ್ರಿಪಡಿಸಿಕೊಳ್ಳುವುದು ಹಾಗೂ ಸುಗಮ ಯಾತ್ರೆಯನ್ನು ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ.