ರಾಜ್ಯಕಾಂತರಾಜ ಆಯೋಗದ ಸಾಮಾಜಿಕ-ಆರ್ಥಿಕ ಸಮೀಕ್ಷೆ ತಿರಸ್ಕರಿಸಿದ ವೀರಶೈವ-ಲಿಂಗಾಯತ ಮಹಾಸಭೆ
ಕೆಲ ದಿನಗಳ ಹಿಂದೆ ಒಕ್ಕಲಿಗ ಸಮಾಜದ ಸಭೆ ನಡೆದ ಕೆಲವೇ ದಿನಗಳಲ್ಲಿ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲು ಮತ್ತು ಕಾಂತರಾಜ ಆಯೋಗದ ವರದಿ ಬಗ್ಗೆ ಚರ್ಚಿಸಲು ನಿನ್ನೆ ಗುರುವಾರ ವೀರಶೈವ-ಲಿಂಗಾಯತ ಸಮುದಾಯದ ಸಭೆ ಏರ್ಪಟ್ಟಿತ್ತು. ಸಭೆಯಲ್ಲಿ ಕಾಂತರಾಜ ಆಯೋಗ ವರದಿಯನ್ನು ತಿರಸ್ಕರಿಸಲಾಯಿತು.