ದೇಶಕಾನ್ಪುರದಲ್ಲಿ ಭಾರೀ ಮಳೆಗೆ ಕುಸಿದ ಮಣ್ಣಿನ ಮನೆ: ತಂದೆ ಸೇರಿ ಮೂವರು ಹೆಣ್ಣುಮಕ್ಕಳು ದುರ್ಮರಣ; ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಕಣ್ಣೀರು
ಉತ್ತರ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಭಾರಿ ಮಳೆಯಿಂದಾಗಿ ಎರಡು ಅಂತಸ್ತಿನ ಮಣ್ಣಿನ ಮನೆ ಕುಸಿದುಬಿದ್ದ ಪರಿಣಾಮ ತಂದೆ ಮತ್ತು ಅವರ ಮೂವರು ಹೆಣ್ಣುಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ: