ದೇಶಮಕ್ಕಳಿಗೆ ಕಟುಕನಾದ ತಂದೆ: ಅವಳಿ ಹೆಣ್ಣು ಮಕ್ಕಳ ಕತ್ತು ಸೀಳಿ ಬರ್ಬರ ಹತ್ಯೆ!
ಕಿದ್ವಾಯಿ ನಗರ ಪ್ರದೇಶದ ತ್ರಿಮೂರ್ತಿ ಅಪಾರ್ಟ್ಮೆಂಟ್ ಹಂತ -2ರಲ್ಲಿ ಭಾನುವಾರ ಮುಂಜಾನೆ ತಂದೆಯೇ ತನ್ನ ಅವಳಿ ಹೆಣ್ಣುಮಕ್ಕಳನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಐದನೇ ತರಗತಿಯ ವಿದ್ಯಾರ್ಥಿಗಳಾದ 11 ವರ್ಷದ ರಿದ್ಧಿ ಮತ್ತು ಸಿದ್ಧಿ ಶವಗಳು ಕೋಣೆಯಲ್ಲಿ..