ಸಿನಿಮಾ ಸುದ್ದಿ'ಕನ್ನಡಿಗರನ್ನ ಕೆಣಕುವವರಿಗೇನು ಬರವಿಲ್ಲ, ಅವರಿಗೆಲ್ಲಾ ಒಳ್ಳೆದಾಗಲಿ; ಡಿಯರ್ ಸೋನು, ನಿಮ್ಮನ್ನು ಪ್ರೀತಿಸಿದ ಪ್ರತಿ ಕನ್ನಡಿಗನನ್ನು ನೋಯಿಸಿದಿರಿ'
ಇಂತಹ ಪರಪುಟ್ಟರನ್ನ ಬೆಳೆಸಿ ನಮಗೆ ನಾವೇ ಎರಡನೇ ದರ್ಜೆಯವ್ರು ಅನ್ನಿಸಿಕೊಳ್ಳೋ ಬದಲು, ನಮ್ಮವರೇ, ಅರ್ಥಗರ್ಭಿತವಾಗಿ, ಅನುಭವಿಸಿ ಹಾಡುವ ಕನ್ನಡಿಗರನ್ನ ಪ್ರೀತಿಸೋಣ.