ಸಿನಿಮಾ ಸುದ್ದಿಮತ್ತೊಮ್ಮೆ ಆಕ್ಷನ್ ಕಟ್ ಹೇಳಲು ರಮೇಶ್ ಅರವಿಂದ್ ತಯಾರು, ಚಿತ್ರಕ್ಕೆ ರಚಿತಾ ನಾಯಕಿ?
ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ ಈಗೆ ನಾನಾ ಬಗೆಯಲ್ಲಿ ಪಾತ್ರವಹಿಸುವ ರಮೇಶ್ ಅರವಿಂದ್ ಕನ್ನಡದ ನಾಡಿನ ಬಹುಮುಖ ಪ್ರತಿಭೆ ಎಂದರೆ ತಪ್ಪಲ್ಲ.ಅವರೇನೇ ಮಾಡಿದರೂ ಅತ್ಯುತ್ತಮವಾದದ್ದನ್ನೇ ಮಾಡುತ್ತಾರೆ....