ರಾಜ್ಯTJS ಜಾರ್ಜ್ ಕೃತಿಗೆ ಕನ್ನಡ ರೂಪ: ಪ್ರಸಿದ್ಧ ಕೃತಿ 'Askew: A Short Biography of Bangalore' ಬಿಡುಗಡೆ
ಬೆಂಗಳೂರು ನಗರದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಈ ಕೃತಿ ಜೀವಂತವಾಗಿ ಕಟ್ಟಿಕೊಡುತ್ತದೆ. ಐತಿಹಾಸಿಕ ಹೋಟೆಲ್ಗಳು, ಹಳೆಯ ಬಡಾವಣೆಗಳು, ಸಾಹಿತ್ಯ ವಲಯಗಳು, ರಂಗಭೂಮಿ ತಂಡಗಳು, ಕಲಾವಿದರು, ಉದ್ಯಮಿಗಳು ಹಾಗೂ ಸಾರ್ವಜನಿಕ ಬುದ್ಧಿಜೀವಿಗಳ ಬದುಕು ಮತ್ತು ಕೊಡುಗೆಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.