ಸಿನಿಮಾ ಸುದ್ದಿಕನ್ನಡ ಶಿಕ್ಷಕಿಯಾಗಿ ನಟಿಸುತ್ತೇನೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ: ಪ್ರಿಯಾಂಕಾ ಉಪೇಂದ್ರ
ಯಾವುದೇ ಚಿತ್ರರಂಗವಿರಲಿ ನಟಿಯರು ದೀರ್ಘಕಾಲ ನಾಯಕಿಯಾಗಿಯೇ ನಟಿಸುವುದು ಸಾಧ್ಯವಿಲ್ಲ ಎಂಬುದು ತಿಳಿದಿರುವ ವಿಚಾರವೇ ಸರಿ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಮಾಲಾಶ್ರೀ ಇದಕ್ಕೆ ವಿರುದ್ಧವಾಗಿದ್ದರು. ಇದೀಗ ಅದೇ ಹಾದಿಯಲ್ಲಿ ಪ್ರಿಯಾಂಕಾ ಉಪೇಂದ್ರ ಕೂಡ ಇದ್ದಾರೆ.