ರಾಜ್ಯಚಿಕ್ಕಮಗಳೂರು: 'ಕನ್ನಡ ಬರದಿದ್ದರೆ ಯಾಕೆ ಇಲ್ಲಿದ್ದಾಳೆ'; ನನಗೆ English ಅರ್ಥ ಆಗಲ್ಲ; Canara Bank ಮಲಯಾಳಿ ಉದ್ಯೋಗಿ ವಿರುದ್ಧ ಗ್ರಾಹಕಿ ಆಕ್ರೋಶ; Video!
ಸಾರ್ವಜನಿಕ ಸೇವೆಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆಯ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆ, ಕರ್ನಾಟಕದ ಚಿಕ್ಕಮಗಳೂರಿನ ಕೆನರಾ ಬ್ಯಾಂಕ್ ಉದ್ಯೋಗಿಯೊಬ್ಬರು ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ತಡಬಡಾಯಿಸಿದ ವೀಡಿಯೊವೊಂದು ವೈರಲ್ ಆಗಿದೆ.