ಸಿನಿಮಾ ಸುದ್ದಿಕನ್ನಡ ವೀಕ್ಷಕರಿಗೆ ಸಿಹಿಸುದ್ದಿ: ಲಾಕ್ಡೌನ್ನಲ್ಲೂ ಜನಪ್ರಿಯ ಧಾರಾವಾಹಿಗಳ ಹೊಸ ಕಂತುಗಳ ಪ್ರಸಾರ!
ಕೆಲವು ಜನಪ್ರಿಯ ಧಾರಾವಾಹಿಗಳ ಹೊಸ ಕಂತುಗಳು ಶೀಘ್ರದಲ್ಲೇ ಪ್ರಸಾರವಾಗಲಿವೆ. ಪ್ರದರ್ಶನವು ಮುಂದುವರಿಯಬೇಕು ಎಂಬ ಉದ್ದೇಶದೊಂದಿಗೆ, ಟೆಲಿಸಿರಿಯಲ್ ತಯಾರಕರು ಧಾರಾವಾಹಿ ಚಿತ್ರೀಕರಣಕ್ಕಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ಸ್ ಸಿಟಿಗೆ ತೆರಳಿದ್ದಾರೆ.