ವಿಶೇಷನಿಘಂಟು ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಪರಿಚಯ, ಸಾಧನೆ- ಸನ್ಮಾನಗಳು
ಕನ್ನಡದ ನಿಘಂಟು ತಜ್ಞ, ಸಂಶೋಧಕ, ಶಬ್ದ ಬ್ರಹ್ಮ, ನುಡಿ ಗಾರುಡಿಗ, ಅಕ್ಷರ ಬ್ರಹ್ಮ, ನಡೆದಾಡುವ ನಿಘಂಟು ಎಂದೇ ಜನಪ್ರಿಯರಾಗಿರುವ ಪದ್ಮಶ್ರೀ ಪುರಸ್ಕೃತ ಪ್ರೊ. ಜಿ. ವೆಂಕಟಸುಬ್ಬಯ್ಯ ಕಳೆದ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 107 ವರ್ಷ ವಯಸ್ಸಾಗಿತ್ತು.